Thursday, April 28, 2011

ಮತ್ತೆ ಮತ್ತೆ ನನ್ನ ಪ್ರೀತಿಯ ಮನಸನ್ನು ನೆನಪಿಸು ಹಾಡು.........!

ನೂರೋಂದು ನೇನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ,
 ಸಿಂದೂರ ಬೀಂದು ನಗಲಮ್ಮ ಎಂದು ಏಂದೆಂದು ಇರಲಮ್ಮ ಈ ದಿವ್ಯ ಬಂಧ,
ನೂರೋಂದು ನೇನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ,

ವಲವೆಂಬ ಲತೆಯು ತಂದಂತ ಹೂ, ನೂಡಿ ಏರಿ ನಲಿವಾ  ಮುಡಿಜಾರೇ ನೂವೂ.
ಕೈಗೂಡಿದಾಗ ಕಂಡಂತ ಕನಸು ಅದೃಷ್ಟದಾಟ ತಂದಂತ ಕನಸು  ಪ್ರೀತಿ ನಗುತಿರಲಿ
ಬಾಳು ಬೆಳಗಿರಲಿ . ನೀನೇಂದು ಇರಬೇಕೂ ಸಂತೋಷದಿಂದ
ನೂರೋಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ,
ತುಟಿಮೇಲೆ ಬಂದಂತ ಮಾತೋಂದೆ ಒಂದು ಎದೆಯಲ್ಲಿ ಉಳದಿದು ಮೂನ್ನೂರಾಒಂದು.
ಮೂರುಗಂಟಲ್ಲಿ ಈ ಬಾಳ ನಂಟು ಕೇಳಿ ಪಡೆದಾಗ ಸಂತೋಷ ಉಂಟು.
ನೀನ್ನಾ ಹರುಷದಲಿ ನನ್ನ ಉಸಿರಿರಲಿ. ನನ್ನ ಎಲ್ಲ ಹಾರೈಕೆ ಈ ಹಾಡಿ ನಿಂದ.
ನೂರೋಂದು ನೇನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ,
_______________________________________________________

ಒಮ್ಮೆ ಹೇಳಲಾರೆಯಾ ನಾನಿನ್ನ ಪ್ರೀತಿಸುವೆ......
ಆನೆನಪಲ್ಲೆ ಈ ಜಿವನಾ........... ನಾ ಕಳೇಯುವೆ...!
ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು
ಗುರು ವಿಲ್ಲದೆ ಶರುವಾಗಿದೆ
ಅರಿವಿಲ್ಲದೆ ಗುರು ಆಗಿದೆ.

ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು

ಹೇ ನಿನ್ನಲ್ಲೆ  ಆ ಕಣ್ಣಲ್ಲಿ ಒಲವು ಇದೆ
ನೀಜ ನುಡಿವನಗೆ
ನಿಮುಚ್ಚಿಟ್ಟು ನೀ ಬಚ್ಚಿಟ್ಟು ತಿಳಿಯುತುದೆ.
ನಾ ಅನಾಥ ನಾ ನಿನ್ನಾಂತ  ಕೈಬಿಡದಿರು
ಈ ಜಗಾನ ಈ ಜನಾನಾ ನಾ ಗೆಲುವೆನೂ ಜೋತೇಗಿರು .

ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು

ಮೂಂಜಾನೆನಾ ಮುಸಂಜೆನಾ ನಡುವಿನಲೆ
ತಾರೆ ಹಿಡಿದಿಡಲೆ
ಆ ಚಿಕ್ಕಿನಾ ಆ ಚಂದ್ರಾನಾ ಯಳ ತರಲೆ
ನಿನ್ನ ಮುಡಿಗಿಡಲೆ.
ಹೇ ತಗೋಬಾ ನೀ ತಗೋಬಾ ನನ್ನ ಊಸಿರನೆ
ಹೇ ಕೊಡುಬಾ ನೀ ಕೊಡುಬಾ ನೀನ್ನ ವಲವನೂ

ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು
ಗುರು ವಿಲ್ಲದೆ ಶರುವಾಗಿದೆ
ಅರಿವಿಲ್ಲದೆ ಗುರು ಆಗಿದೆ.

ತಾನೆ ತಂತಾನೆ ಪ್ರೀತಿ ತಂತಾನೆ  ಮೂಡೋದು
ಬೇಡಾ ಅಂತಾನೆ ನಮ್ಮ ಸ್ವಂತಾನೆ ಆಗೋದು
_________________________________ಪ್ರೀತಿಯ ಸದಾ.........________________________

1 comment: